ಶಶಿಯ ಶಾಪ

ಚಂದ್ರಚಕೋರಿ, ಪ್ರೇಮಮಯೂರಿ  ಎಂದು ಹಾಡಿ ಹೊಗಳುವ ನನಗೂ ಭೂಮಿಯಲ್ಲೊಂದು ದಿನ ನಿರ್ಭಂಧವಿದೆಯಂತೆ ಮಾತೆ ಗೌರಿ ತನ್ನ ಮಗನೊಂದಿಗೆ ತವರಿಗೆ ಆಗಮಿಸುವ ದಿನ ನನ್ನನ್ನಾರು ನೋಡ ಬಾರದಂತೆ ಇಡೀ ಭೂಮಂದಿಯ ಗಮನವೆಲ್ಲ ತನ್ನ ಮೇಲೆ ಮಾತ್ರ ಇರಬೇಕೆಂದೆನೋ ಗಣೇಶನೆ ಮಾಡಿದ ಕಥೆಯಿದು…. ಎಂದೋ ಅವನ ಡೊಳ್ಳು ಹೊಟ್ಟೆ ನೋಡಿ ನಕ್ಕಿದಕ್ಕೆ, ಕೋಪಿಷ್ಟ ಇನ್ನು ಮುರಿದಿಲ್ಲ ಮುನಿಸು ಕಳಿಸಬೇಕಿದೆ ವಿಘ್ನನಿವಾರಿಕನಿಗೊಂದು ಗೆಳೆತನದ ಆಮಂತ್ರಣ ಸಂದೇಶ ಹಂಗಾದರು ಅಳಿಸಲಿ ಹಳೆಯ ಶಾಪ ಎಚ್ಚರೆಚ್ಚರ! ನೋಡದಿರಿ ನನ್ನನಿಂದು ನಿಮಗೂ ಕಳ್ಳನ ಶಾಪ ಹರಡದಂತೆ […]Read Post ›

ಬೊಂಬೆ ಬದುಕು

ಜಗದದ್ಯಾಂತ ಮಾನವ ನಿರ್ಮಿತ  ಬೊಂಬೆಗಳ ಮಾರುಕಟ್ಟೆ  ನಾನೋ ಹೊಟ್ಟೆಪಾಡು ಹರಸುತ್ತ ಬೊಂಬೆಯೊಳಗೆ ಸೇರಿಬಿಟ್ಟೆ ದಿನಕ್ಕೊಂದು ರೀತಿ , ಅದರಂತೆ ವೇಷ ಮಾತಿದ್ದರು ನನ್ನದು ಬರಿ ಮೂಖಭಾಷ ನಿತ್ಯ ಹೊಸಬರ ನೋಡುವ ಅವಕಾಶ ಹೇಗೋ ಸಂಪಾದಿಸುವೆ ನಾಲ್ಕುಕಾಸ ಸಿಡುಕದೆ, ಧಣಿವೆನದೆ, ಕುಣಿಸಿ ರಂಜಿಸುವುದೆ ನನ್ನ ಕಾಯಕ ಕ್ಷಣಕ್ಕಾದರು ಚಿಂತಿ ಮರೆಸಿ ವದನದಲ್ಲಿ ನಗುಬಿತ್ತಿನೆಂಬ ಸಾರ್ಥಕ ಚಳಿ, ಗಾಳಿ, ಬಿಸಿಲುಗಳ ಅರಿವೆಯು ನನಗಿಲ್ಲ ಖುಷಿಯಾಗಿ ತಬ್ಬಿ ಮುತ್ತಿಟ್ಟು ನಲಿದವರಾರು ನನ್ನವರಲ್ಲ ಬಂಧುಗಳಂತೆ ಬಂದೊರಗಿದವರೆಲ್ಲ ಬಂದ ದಾರಿಯಲ್ಲೆ ಹಿಂದಿರುಗುವರಲ್ಲ ಮುಖಸವರಿ ಮುದ್ದಾಡಿದವರೆಲ್ಲ […]Read Post ›

ಯಾರು ಕೊಳ್ಳದ ಹೂ

ಊರು-ಕೇರಿ, ಬೇರ ಬಿಟ್ಟು  ಸಂತೆಯನ್ನು ಸೇರಿರುವೆ , ಬೆಳಗಿಂದ ಒಂದೇ ಆತಂಕ  ನನ್ನ ಕೊಳ್ಳುವವರಾರೆಂದು… ಸಂಜೆಯೊಳಗೆ ಮುದುಡುವ ಜೀವಕೆ  ಯಾರಾದರೇನು , ಮಣ್ಣಾಗುವ ಮುನ್ನ  ಶಿವನ ಪಾದವ ಸ್ಪರ್ಶಿಸಲು ಸಾಕು  ನೆತ್ತಿ ಮೇಲೆ ನೇಸರ ಬರೋ ಹೊತ್ತಾದರೂ  ಬುಟ್ಟಿಯ ಮೂಲೆಯಿಂದ ಕದಲಲೇ ಇಲ್ಲ  ಬಂದ ಗ್ರಾಹಕರಿಗೆಲ್ಲ ಹಲ್ಲುಗಿಂಜಿ ಸಾಕಾಗಿತ್ತು  ನನ್ನ ನಗುವ ಆಲಿಸುವವರೂ ಇಲ್ಲ …. ಜನುಮದಿನದ ಶುಭಾಶಯಕ್ಕೋ , ಅಂತ್ಯಗಾಲದ ಮರಣ ಯಾತ್ರೆಗೋ  ಚೆಲುವೆಯ ಮುಡಿಗೋ , ತರುಣನ ಪ್ರಣಯಕೋ , ನಾರು ಆರುವ ಮುನ್ನ […]Read Post ›

‘ಬಿಳಿ’ ಆಗಂತುಕ ಮತ್ತು ಆಕೆ

ದಟ್ಟ ಕಗ್ಗಾಡಿನ ನಡುವೆ ಬಿಳಿಹೊದಿಕೆ ಹೊತ್ತ ಆಗಂತುಕನೊಬ್ಬ ಪತ್ತೆಯಾಗಿರುವ ದಿನದಿಂದ ದಿನಕ್ಕೆ ತನ್ನ ಬಳಗವನ್ನೆಲ್ಲ ವ್ರುಧ್ಧಿಸಿ ಆಕ್ರಮಣ ಮಾಡಿ ಅಟ್ಟಹಾಸ ಮೆರೆದಿರುವ ಇವನೇನು ಬೀಜಾಸುರನ ಸಂತಾನವೇನೋ ಒಂದನ್ನುರಳಿಸಿದರೆ ಮೂರಾಗಿ ಕುಡಿಹೊಡೆವ ಅಯ್ಯೋ , ಬಿಳಿಕೂದಲೆ ತಡಿ ಮಾರಾಯ ನನಗಿನ್ನೂ ಮದುವೆ ಆಗಿಲ್ಲ ನಿನಗ್ಯಾಕಿಷ್ಟು ಆತುರ ಚಿಂತೆ ಬಂದರೆ ಕೂದಲುದುರುವುದಂತೆ ನನಗೋ, ಕೂದಲುದುರುವುದೆ ಚಿಂತೆ ಅಕಾಲಿಕ ಮುಪ್ಪು , ಹಳೇಪ್ರೇಮಿ ನೆನಪಿಗಿಂತ ಕ್ರೂರ ಕನ್ನಡಿಯ ಮುಂದೆ ನಿಂತು , ನೋಡಲಾರೆ ಈ ವಿಕಾರ ಕೇಶರಾಶಿ ಇರಲು ಸರಳ ಬದುಕು […]Read Post ›

ರಸ್ತೆಯ ಮಗಳು

ನೀರೆಯರಂತೆ ಸೀರೆಯ ತೊಟ್ಟು ತೀಡಿದ ಹುಬ್ಬಿನ ನಡುವೆ ಕಾಸಗಲದ ಬೊಟ್ಟು ದೊಡ್ಡ ತುರುಬಿಗೆ ಸೂಜಿಮಲ್ಲೆಯನಿಟ್ಟು ಕಂಡಕಂಡವರನ್ನು ಕರೆಯುತಿಹಳು ಕೈಹೊಡೆದು ರಸ್ತೆಯಲ್ಲಿ ಸಿಕ್ಕವರನ್ನೆಲ್ಲ ತನ್ನ ನೆರೆಹೊರೆಯವರಂತೆ ಮಾತನಾಡಿಸಿ ಜೇಬಿಗೆ ಕೈಹಾಕಿ ಕಾಸ ಕಸಿಯುತಿಹಳು ಪಾಪ, ರಸ್ತೆಯ ಮಗಳಿಗು ಹೊಟ್ಟೆಪಾಡಲ್ಲವೆ!! ಕೊಟ್ಟ ಒಂದೋ-ಎರಡೋ ಕಾಸಿಗೆ ಬಾಯ್ತುಂಬ ಹಾಡಿ ಹರಸುವಳು ಮುನಿದು ದೂರವಟ್ಟಿದವರಿಗೆ ಚೇಡಿಸಿ, ಅಣುಕಿಸಿ ಮುಂದೆ ಸಾಗುವಳು ನಡೆಯಲ್ಲಿ ಈಗಿನ ಕುವರಿಯರಿಗಿಂತ ಹೆಚ್ಚೇ ನಾಜುಕು ಇಡೀ ಸಿಗ್ನಲ್ ತನ್ನದೆನ್ನೋ ಬಿನ್ನಾಣಗಿತ್ತಿಯ ಧಿಮಾಕು ವಿಚಿತ್ರವೆನಿಸಿ ಇವಳನ್ನೇ ದುರುಗುಟ್ಟುವರ ನಡುವೆ ಮುಜುಗರವೆನಿಸಿ ದೂರ […]Read Post ›

ಬಣ್ಣದ ಗರಿ

ಗರಿಗೆದರಿದ ನವಿಲಿನ ಅಂದದ ಸಿರಿ ಸೌಂದರ್ಯ ಸೊಗಸಿನ ಹಿರಿಮೆಯ ಗಿರಿ ಮುಕುಂದನ ಕಿರೀಟದಿ ನಿನ್ನಯ ಪರಿ ನಾಜುಕಿಂದ ಬಳುಕುವ ಬಣ್ಣದ ಗರಿ ಬಣ್ಣವಿದ್ದಷ್ಟೆ ನಿನ್ನ ಹಿರಿಮೆಯ ಪರಿ ಮಾಸಿದಮೇಲೆ ಪೊರಕೆಗೆ ಸರಿ ಇಚ್ಚಿಸುವರಷ್ಟೆ ಹಣ, ಬಣ್ಣ ಬಯಸುವರಾರು ನಿನ್ನಯ ಗುಣ ಮಾಸುವ ಬದುಕಲಿ ಮುಸುಕಿನ ಆಟ ನಮ್ಮದಲ್ಲದ ಬದುಕಲ್ಲಿ ಯಾತಕೀ ರಂಪಾಟ ಬದಲಾಯಿಸು ಜಗವ ನೋಡುವ ನೋಟ ಬಾಹ್ಯವಲ್ಲ ಶುರುಮಾಡು ಆಂತರ್ಯದ ಹುಡುಕಾಟ                     […]Read Post ›

ತಡವಾದ ಮೋಡ

ನಿಂತಲ್ಲಿಯೆ , ಕಾದು ಕಾದು ಸಾಕಾಗಿ ಬರುವ ದಾರಿಯನ್ನೆ ಮತ್ತೆ ಮತ್ತೆ ನೋಡಿ ತಿರುಗಿ ಕೋಪದಿ ಪರಚುವ ಮಗುವಾಗಿದ್ದ ಈ ಪ್ರುಥ್ವಿ, ತಂಗಾಳಿಯಲ್ಲು ಬೆವರುತಿದ್ದ ಹನಿಯಾಗಿ ಧರೆಗಿಳಿಯಲು  ಕಾತುರದಿ ಕಾದಿಹಳು ಮೇಘ ವಿಷಾನಿಲಗಳು ನಡುವೆ ಬೇರ್ಪಡಿಸಿರಲು ಕ್ಷಮಿಸು ತಡವಾಗುವುದು, ಬರಲಾರೆನು ಬೇಗ ಮೇಲೆ ಆಗಸದಲ್ಲೆ ಮನೆಮಾಡಿ ಅಲೆದಾಡುವ ಅಲೆಮಾರಿಗೆ ಅರಿವಾಗಲಿಲ್ಲ ಇಲ್ಲಿನ ನಿಯಮಗಳು ತೀರಾ ಹೊಸದಾಗಿತ್ತು ಆ ಬದಲಾವಣೆಗಳು ಮಳೆಹನಿ ಪ್ರುಥ್ವಿಯ ಸೋಕಿದೊಡೆ ನೆಲ ತಂಪಾಗಿ ನಗುವುದು, ಹಸಿರಾಗಿ ತಡವಾಗಿ ಬಂದದಕ್ಕೆ ಕ್ಷಮಿಸಿದೊಡೆ ಮರಳಿ ಸೇರುವೆನು ಬಾನ, […]Read Post ›

ಮಗುವಂತ ನಗುನಾಥ

ಅಬ್ಬಬ್ಬ ಯಾರಪ್ಪ ಈ ತರಲೆ ಬಸ್ ನಲ್ಲಿ ಕುಳಿತಿದ್ದ ಪಕ್ಕದಲ್ಲೆ ನಿಮಿಷವು ಬಿಡುವಿರದ ನಾಲಿಗೆ ಮೊದಲಿಗಿಂತ ಹೆಚ್ಚಿದೆ ಇಂದಿನ ಸಲಿಗೆ ಬಾಲ್ಯದ ನೆನಪುಗಳ ಮೆಲುಕು ಅವಳಿ-ಜವಳಿಗಳ ತುಂಟಾಟದ ತುಣುಕು ಮೊದಮೊದಲ ಪ್ರಯತ್ನಗಳಲಿದ್ದ ತೊಡಕು ಪಯಣದುದ್ದಕ್ಕು ಹಾಸ್ಯ-ಲಾಸ್ಯದ ಕುಮ್ಮಕ್ಕು ಸತ್ತಂತಿಹರನು ಬಿಡದೆ ಮಾತಾಡಿಸುತ್ತ ಕೆಲವೂಮ್ಮೆ ರೇಗಿಸಿ ಮುಜುಗರ ಮಾಡುತ್ತ ಮತ್ತೊಮ್ಮೆ ನಗಿಸಿ ಹೊಟ್ಟೆ ಹುಣ್ಣಾಗಿಸುತ್ತ ನಮ್ಮ ನಡುವೆ ಇರುವ ತುಂಟ , ಈ ವಿಶ್ವನಾಥ                     […]Read Post ›

  ಅಮ್ಮ

ಕವಿಯಾಗುವ ಮುನ್ನ ಮಗುವಾಗುವ ಆಸೆ, ನಾನೆಂದಿಗೂ ನಿನ್ನ ಮಡಿಲಿನ ಕೂಸೆ. ನೀ ಹೇಳಿಕೊಟ್ಟ ಪಾಠಗಳಾವುವು ಲಿಖಿತದಲಿಲೢ, ವೇದ ಸಾರಗಳ ತಿಳಿದಿರುವ ಪರಿಣಿತೆ ಏನಲೢ, ವಿಜ್ಞಾನ-ಗಣಿತದ ತಿಳುವಳಿಕೆಯು ನಿನಗಿಲೢ, ಆದರೆ, ನೀನೆ ಜೀವ-ಜೀವನದ ಸಾರಾಂಶವೆಲೢ. ಗೆಳೆಯರೊಡನೆ ಸೋತು ತರುತಿದ್ದ ದೂರು, ಅಣ್ಣನ ಜೊತೆ ಕೋಳಿ ಜಗಳದ ಜೋರು, ಅಂಕಪಟ್ಟಿಗಳಲ್ಲಾಗುತ್ತಿದ್ದ ಏರು ಪೇರು, ಬಾಲ್ಯದ ಕತೆಗಳನ್ನು ಹೇಳಿ ತರುವೆ,ನಗುವಿನೊಂದಿಗೆ ಕಣ್ಣೀರು. ಜಗವೆಲ್ಲ ಹೊಡೆಯುತಿರಲು ಗೊರಕೆ, ನಿನ್ನದು ಮಾತ್ರ ನಿಲ್ಲುತಿರಲಿಲ್ಲ ಹರಕೆ, ನಮ್ಮ ಏಳಿಗೆ ಗುರಿಯೇ ನಿನ್ನ ಬೇಡಿಕೆ, ನಿನಗೆ ಕಾಮಧೇನುವು […]Read Post ›